ಮೇ ೨೧ - ಮೇ ತಿಂಗಳ ಇಪ್ಪತ್ತೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೧ನೇ (ಅಧಿಕ ವರ್ಷದಲ್ಲಿ ೧೪೨ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೯೨೭ - ಚಾರ್ಲ್ಸ್ ಲಿಂಡ್‍ಬರ್ಗ್ ಅಟ್ಲಾಂಟಿಕ್ ಮಹಾಸಾಗರವನ್ನು ಮೊದಲ ಬಾರಿಗೆ ಒಬ್ಬಂಟಿಯಾಗಿ ನಿಲುಗಡೆಯಿಲ್ಲದೆ ವಿಮಾನದಲ್ಲಿ ದಾಟಿ ಪ್ಯಾರಿಸ್ನಲ್ಲಿ ಇಳಿದನು. ೧೯೩೫ - ಎಮಿಲಿಯ ಇಯರ್ಹಾರ್ಟ್ ಅಟ್ಲಾಂಟಿಕ್ ಮಹಾಸಾಗರವನ್ನು ಒಬ್ಬಂಟಿಯಾಗಿ ನಿಲುಗಡೆಯಿಲ್ಲದೆ ವಿಮಾನದಲ್ಲಿ ದಾಟಿದ ಪ್ರಥಮ ಮಹಿಳೆಯಾದಳು. ೧೯೯೧ - ಶ್ರೀಪೆರಂಬದೂರ್ನಲ್ಲಿ ಮಾಜಿ ಭಾರತದ ಪ್ರಧಾನಮಂತ್ರಿ ರಾಜೀವ್ ಗಾಂಧಿಯ ಹತ್ಯೆ. == ಜನನ == ೧೯೨೧ - ಆಂಡ್ರೆ ಸಾಖರೊವ್, ರಷ್ಯಾದ ಭೌತವಿಜ್ಞಾನಿ. == ನಿಧನ == ೧೯೯೧ - ರಾಜೀವ್ ಗಾಂಧಿ, ಭಾರತದ ಪ್ರಧಾನಮಂತ್ರಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ